169. Red-winged Bush-Lark (Mirafra erythroptera) R Sparrow+/- ಕೆಂರೆಕ್ಕೆಯ ನೆಲಗುಬ್ಬಿ

14 ಸೆಂಮೀ. 168ರಂತೆ, ಆದರೆ, ಮಾಸಲು ಗಲ್ಲ; ರೆಕ್ಕೆಯ ಮೇಲೆ ಕೆಂಗಂದು ಬಣ್ಣ, ಇನ್ನೂ ಎದ್ದು ಕಾಣುವುದು. ನೆಲದ ಮೇಲೆ, ಒಣರೆಂಬೆಗಳ ಮೇಲೆ ಕಾಣಬಹುದು. ಗಂಡಿನ ಹಾರುಸಿಳ್ಳೆ. ಪ್ಯಾರಾಚೂಟ್ನಂತೆ ಕೆಳಗಿಳಿಯುವಾಗ, ಸ್ವೀ.ಸ್ವೀ.. ಕೂಗು.