170. Ashy-crowned Sparrow-Lark  (Eremopterix grisea) Ashy-crowned Finch-Lark ?R Sparrow- ಕರಿಎದೆಯ ನೆಲಗುಬ್ಬಿ

13 ಸೆಂಮೀ. ಗಂಡಿನ ಬೂದುಗ್ಪ ದೇಹಕ್ಕೆ ಬೂದು ನೆತ್ತಿ; ಕ್ಪ ಹುಬ್ಬು, ಗಂಟಲು, ಎದೆ, ಕೆಳಮೈ; ರೆಕ್ಕೆಯ ಮೇಲೆ ಕ್ಪ ಗೀರುಗಳು; ಬಿಳಿಯಂಚಿನ ಕ್ಪ ಬಾಲ. ಹೆಣ್ಣಿಗೆ ಮಣ್ಣುಗಂದು ದೇಹ; ತಿಳಿ ಕೆಳಮೈ. ಸುತ್ತಲ ಪರಿಸರದಲ್ಲಿ ಮರೆಮಾಚುವ ಮೈಬಣ್ಣ. ಅಂಕುಡೊಂಕಾದ ಓಟ; ಆಕಾಶದಲ್ಲಿ ಮನಮೋಹಕ ದೊಂಬರಾಟದೊಂದಿಗೆ ಗಂಡಿನ ಹಾರುಸಿಳ್ಳೆ.