171.  Rufous-tailed Finch-Lark (Ammomanes phoenicurus) R Sparrow+/- ಕೆಂಗಂದುಬಾಲದ ನೆಲಗುಬ್ಬಿ

16 ಸೆಂಮೀ. ಕಡುಗಂದು ಮೇಲ್ಮೈ; ಕೆಂಗಂದು ಕೆಳಮೈ; ಅಚ್ಚಕೆಂಗಂದು ಬಾಲದ ತುದಿಯಲ್ಲಿ ಕ್ಪ ಪಟ್ಟಿ. ಸಣ್ಣ ಗುಂಪಿನಲ್ಲಿ, ಕುರುಚಲು, ದೆಗಾಡುಗಳಲ್ಲಿ, ಉಳುಮೆಯಾಗಿರುವ ಹೊಲಗಳಲ್ಲಿ, ನೆಲದ ಮೇಲೆ ಅಡ್ಡಾಡುತ್ತಿರುತ್ತವೆ. ಗಂಡಿನ ಆಕರ್ಷಕ ಹಾರುಸಿಳ್ಳೆ.