172.  Malabar Crested Lark (Galerida malabarica) R Sparrow- ಮಲೆ ನೆಲಗುಬ್ಬಿ (ಜುಟ್ಟ್ಪಕ್ಷಿ)

13 ಸೆಂಮೀ. ತಿಳಿ ಕೆಂಗಂದು ದೇಹದ ಮೇಲೆ, ಕಂದು ಗೀರುಗಳು; ತಲೆಯ ಮೇಲೆ ನಿಮಿರಿ ನಿಂತ ಜುಟ್ಟು. ಗುಂಪಾಗಿ ಕುರುಚಲು ಗುಡ್ಡ, ಹೊಲಗಳೆಡೆ, ದೆ, ಒಣರೆಂಬೆ, ತಂತಿಯ ಮೇಲೆ ಕುಳಿತಿರುತ್ತವೆ. ಇತರ ಹಕ್ಕಿಗಳ ಅಣಕು ಕೂಗುಗಳೊಂದಿಗೆ, ಸುಮಧುರ ಸ್ವರಗಳ ಗಂಡಿನ ಹಾರುಸಿಳ್ಳೆ.