174. House Swallow (Hirundo tahitica) Nilgiri House Swallow R Sparrow- ಸಣ್ಣಬಾಲದ ಕವಲುತೋಕೆ (ಚೆರಿಯ ಕವಟೆಪಕ್ಷಿ)

13 ಸೆಂಮೀ. ಹೊಳೆಯುವ ಹಸಿರುಗ್ಪ ಮೇಲ್ಮೈ; ಕೆಂಗಂದು ಹಣೆ, ಗಂಟಲು, ಎದೆ; ಪೇಲವ ಬೂದು ಕೆಳಮೈ; ಆಳವಾದ ಸೀಳುಬಾಲ. ಸ್ವಭಾವ, ಇತರ ಕವಲುತೋಕೆಗಳಂತೆ. ಮರದ ಕೊಂಬೆಗಳ ಮೇಲೆ ಗುಂಪಾಗಿ ಕುಳಿತಿರುತ್ತವೆ. ಹಾರುವಾಗ, ಕುಳಿತಿರುವಾಗ, ಮೆದುದನಿಯಲ್ಲಿ ಉಲಿತ. ಮನೆಯ ಗೋಡೆ, ತೀರುಗಳಲ್ಲಿ ಮಣ್ಣಿನಿಂದ ಮಾಡಿದ ಬಟ್ಟಲಿನಾಕಾರದ ಗೂಡು.