175. Wired-tailed Swallow (Hirundo smithii) R Sparrow+/- ತಂತಿಬಾಲದ ಕವಲುತೋಕೆ (ತಂತಿಬಾಲ್ರ ಕವಟೆಪಕ್ಷಿ)

14 ಸೆಂಮೀ. ಹೊಳೆಯುವ ಕಡುನೀಲಿ ಮೇಲ್ಮೈಗೆ, ಕೆಂಗಂದು ಟೋಪಿ; ಶುಭ್ರ ಬಿಳಿ ಕೆಳಮೈ ಮತ್ತು ನೀಳವಾದ ತಂತಿಯಂತಹ ಬಾಲದ ಎರಡು ಹೊರಗರಿಗಳು. ಒಂಟಿಯಾಗಿ ಕೆರೆ, ಕೊಳ, ನದಿಯ ಸೇತುವೆ, ಜನವಸತಿ ಪ್ರದೇಶಗಳಲ್ಲಿ ನೀರಿನ ಬಳಿ ವಾಸ. ಚಿಟ್.ಚಿಟ್ ಹಾಡು. ಬಂಡೆಗಳ ಮೇಲೆ ಮಣ್ಣಿನ ಬಟ್ಟಲಿನಾಕಾರದ ಗೂಡು.