176. Red-rumped Swallow (Hirundo daurica) Striated Swallow RM Sparrow+/-ಕೆಂಪೃಷ್ಠದ ಕವಲುತೋಕೆ (ಚೋಂದಬೆನ್ನ್ರ ಕವಟೆಪಕ್ಷಿ)

20-23 ಸೆಂಮೀ. ದಷ್ಟ-ಷ್ಟ ದೇಹಕ್ಕೆ ಕಡುನೀಲಿ ಮೇಲ್ಮೈ; ಕೆಂಗಂದು ಹಿಂಗತ್ತು  ಮತ್ತು  ಪೃಷ್ಠ;  ಗೀರುಗಳಿರುವ  ಮಾಸಲು  ಬಿಳಿ  ಕೆಳಮೈ;  ಸೀಳುಬಾಲ. ಸಣ್ಣ ಗುಂಪಿನಲ್ಲಿ, ಕಮರಿಗಳು, ಹಳೆ ಬಂಗಲೆಗಳೆಡೆಯಲ್ಲಿ ಬೇಟೆ. ಚಳಿಗಾಲದಲ್ಲಿ ವಲಸೆಬರುವ ಹಕ್ಕಿಗಳೊಡಗೂಡಿ, ಜನವಸತಿ ಪ್ರದೇಶಗಳಲ್ಲಿ ಟೆಲಿನ್ ತಂತಿಗಳ ಮೇಲೆ ಕುಳಿತು, ಮೆಲುದನಿಯಲ್ಲಿ ಚಕ್ಕಂದ ಹೊಡೆಯುವುದನ್ನು ಕಾಣಬಹುದು. ಸೂರು ಅಥವಾ ಬಂಡೆಯಡಿಗಳಲ್ಲಿ ಮಣ್ಣಿನ ಗೂಡು.