179. Bay-backed Shrike (Lanius vittatus) R Bulbul- ಕಡುಗಂದು ಕಳಿಂಗ (ಕಾಡ್ಯಕಣ್ಣಿ)

18 ಸೆಂಮೀ. ಬೂದು ನೆತ್ತಿ, ಹಿಂಗತ್ತು; ಕ್ಪ ಹಣೆ, ಕಣ್ಣುಪಟ್ಟಿ; ಕಡುಗಂದು ಬೆನ್ನಿಗೆ ಬಿಳಿ ಪೃಷ್ಠ; ಕ್ಪ ರೆಕ್ಕೆಗಳಲ್ಲಿ ಬಿಳಿ; ಬಿಳಿ ಕೆಳಮೈ; ಕ್ಪ ಕಾಲುಗಳು; ಕ್ಪ-ಬಿಳಿ ಪಟ್ಟೆಬಾಲ. ಒಣಪ್ರದೇಶ, ಕುರುಚಲು ಕಾಡುಗಳಲ್ಲಿ, ಹೊಲ-ಗದ್ದೆಗಳಿರುವೆಡೆ ಮುಳ್ಳುಗಂಟಿಗಳು, ದೆಗಳಲ್ಲಿ ವಾಸ. ಕಾಣಬಹುದು. ಉಳಿದದ್ದು 178ರಂತೆ.