18. Malayan Night-Heron (Gorsachius melanolophus) ಹುಲಿ ಬಕ (ನರಿ ಕೊಳ್ಕ)

51ಸೆಂಮೀ. ಚಾಕೊಲೇಟ್ ಬಣ್ಣದ ಮೇಲ್ಮೈ ಮೇಲೆ ಕ್ಪ ಗೀರುಗಳು; ಕ್ಪ ನೆತ್ತಿ, ಜುಟ್ಟು; ತಿಳಿಗಂದು ಕೆಳಮೈ ಮೇಲೆ ಕರಿ ಚುಕ್ಕೆಗಳು; ಬಿಳಿ ಗಲ್ಲ, ಗಂಟಲು; ಕ್ಪ ಬಾಲದ ತುದಿ. ಒಂಟಿಯಾಗಿ ಮಳೆ ಕಾಡುಗಳಲ್ಲಿ ವಾಸ. ರಾತ್ರಿ ಬೇಟೆ.