180. Rufous-backed Shrike (Lanius schach) R Myna- ಕೆಂಗಂದುಬೆನ್ನಿನ ಕಳಿಂಗ (ಚೋಂದಬೆನ್ನ್ರ ಕಾಡ್ಯಕಣ್ಣಿ)

25 ಸೆಂಮೀ. ಬೂದು ನೆತ್ತಿ, ಹಿಂಗತ್ತು, ಬೆನ್ನಿನ ಮೇಲ್ಭಾಗ; ಅಲ್ಲಿಂದ ಕೆಳಗೆ ಕೆಂಗಂದು; ಕ್ಪ ಹಣೆ, ಕಣ್ಣುಪಟ್ಟಿ; ಕ್ಪ ರೆಕ್ಕೆಗಳಲ್ಲಿ ಬಿಳಿ; ಬಿಳಿ ಕೆಳಮೈ ಮೇಲೆ ತಿಳಿ ಕೆಂಗಂದು ಪಕ್ಕೆಗಳು. ಪ್ರಜನನ ಕಾಲದಲ್ಲಿ ಗಂಡಿನ ಸುಶ್ರಾವ್ಯ ಅಣಕು ಹಾಡು ಬಿಟ್ಟರೆ ಉಳಿದ ಸಮಯ ಕರ್ಕಶ ಬೈಗುಳದ ಕೂಗು. ಉಳಿದೆಲ್ಲ 178ರಂತೆ.