181. Brown Shrike (Lanius cristatus) M Myna- ಕಂದು ಕಳಿಂಗ (ಚೋಂದ ಕಾಡ್ಯಕಣ್ಣಿ)

19 ಸೆಂಮೀ. ಕಂದು ಮೇಲ್ಮೈ, ಬಾಲ; ಬಿಳಿ ಹಣೆ ಮತ್ತು ಹುಬ್ಬು; ಕ್ಪ ಕಣ್ಣುಪಟ್ಟಿ; ಬಿಳಿ ಗಲ್ಲ, ಎದೆ; ಪೇಲವ ಕೆಳಮೈ; ಸಂಕೋಚ ಸ್ವಭಾವ, ಕುರುಚಲು, ಉದುರೆಲೆ ಕಾಡುಗಳಲ್ಲಿ ವಾಸ. ದೇಶದ ಹೊರವಲಯಗಳಿಂದ ಚಳಿಗಾಲದ ವಲಸೆಗಾರ.