183. Black-headed Oriole (Oriolus xanthornus) R Myna ಕರಿತಲೆಯ ಹೊನ್ನಕ್ಕಿ (ಕರ್ತಮಂಡೆ ಮಂಜಪಕ್ಷಿ)

25 ಸೆಂಮೀ. 182ರಂತೆ, ಆದರೆ, ಅಚ್ಚ ಕ್ಪ ತಲೆ ಮತ್ತು ಕೊರಳು; ಕೆಂ ಕಣ್ಣುಗಳು; ಪಿಂಕ್ ಕೊಕ್ಕು. ಸದಾಹಸಿರು, ಉದುರೆಲೆ ಕಾಡಿನಲ್ಲಿ, ಎಸ್ಟೇಟುಗಳಲ್ಲಿ ಮರಗಳ ಮೇಲೆ 182ರೊಂದಿಗೆ, ಕಾಣಬಹುದು. ಇಂಪಾದ ಟಿ.ಯೋ.ಯೋ.. ಕೊಳಲಿನ ಉಲಿತ. ಇಡೀ ಮರವನ್ನು ದುಷ್ಟ ಜೀವಿಗಳಿಂದ ಕಾಪಾಡುವ ಕಾಜಾಣ, ಭುಜಂಗಗಳಿರುವೆಡೆ ಗೂಡು.