185. Greater Racket-tailed Drongo (Dicrurus paradiseus) R Myna ಭೀಮರಾಜ (ಬೀಮರಾಜ)

31-35 ಸೆಂಮೀ. ಕಡುಗ್ಪ ದೇಹ; ತಲೆಯ ಮೇಲೆ ಕೆದರು ಜುಟ್ಟು; ಬಾಲದ ಹೊರಗರಿಗಳು ನೀಳವಾದ ರಕೆ ಕಡ್ಡಿಗಳಂತಿದ್ದು, ತುದಿಯಲ್ಲಿ ಸಣ್ಣ ಬಾವುಟಗಳು, ಹಾರುವಾಗ ಎರಡು ದುಂಬಿಗಳು ಹಕ್ಕಿಯನ್ನು ಹಿಂಬಾಲಿಸುತ್ತಿವೆಯೋ ಎಂಬಂತೆ ಕಾಣುವುದು. ತುಸು ದಟ್ಟವಾದ ಮರಗಳಿರುವೆಡೆ ವಾಸ. ಮಹಾ ಗಲಾಟೆಕೋರ; ನಿಣ ಅಣಕುಗಾರನಾದರೂ, ಕೊನೆಯಲ್ಲಿ ತನ್ನದೇ ಛಾ.