186. White-bellied Drongo (Dicrurus caerulescens) R Bulbul ಬಿಳಿಹೊಟ್ಟೆಯ ಕಾಜಾಣ (ಬೊಳ್ತ ಕಾಕಳಿಚಿಟ್ಟೆ)

24 ಸೆಂಮೀ. ಭುಜಂಗದಂತಿದ್ದರೂ, ಸಣ್ಣ ಗಾತ್ರ, ಬೂದು ಕೊರಳು, ಬಿಳಿ ಹೊಟ್ಟೆಯಿಂದ ಪತ್ತೆಹಚ್ಚಬಹುದು. ಉದುರೆಲೆ, ಕುರುಚಲು, ಬಿದಿರುಕಾಡು, ಎಸ್ಟೇಟುಗಳಲ್ಲಿ ಕಾಣಬಹುದು. ಒಳ್ಳೆಯ ಅಣಕುಗಾರ. ಉಳಿದದ್ದು 184ರಂತೆ.