187. Spangled Drongo (Dicrurus hottentottus) Hair-crested Drongo R Myna+/- ಜುಟ್ಟು ಕಾಜಾಣ (ಕೈಕಣೆಬಾಲ)

31 ಸೆಂಮೀ. ಕಡು ನೀಲಿಗ್ಪ ದೇಹ; ತಲೆಯ ಮೇಲೆ ಕೂದಲಿನಂತಹ ಚ್ಛ; ಉಳಿದೆಲ್ಲಕ್ಕಿಂತ ಉದ್ದನಾದ ಕೊಕ್ಕು; ಉದ್ದ ಬಾಲದ ಸೀಳು, ಮೇಲಕ್ಕೆ ಮತ್ತು ಒಳಕ್ಕೆ ಮಡಿಚಿಕೊಂಡಂತೆ ಕಾಣುವುದು. ಉಳಿದೆಲ್ಲ 184ರಂತೆ.