188. Bronzed Drongo (Dicrurus aeneus) Bronze Drongo R Bulbul+/- ಕಂಚು ಕಾಜಾಣ

24 ಸೆಂಮೀ. ಕಡು ಕಂಚು-ಹಸಿರು ನೀಲಿಗ್ಪ ದೇಹ; ಬಾಲದಲ್ಲಿ ಸಣ್ಣ ಸೀಳು; ಸದಾಹಸಿರು, ಶೀತವಿರುವ ಉದುರೆಲೆ ಮತ್ತು ಕುರುಚಲು ಕಾಡುಗಳಲ್ಲಿ ವಾಸ. ಉಳಿದದ್ದು 184ರಂತೆ.