189.  Ashy Drongo (Dicrurus leucophaeus) Grey Drongo M Bulbul+ ಬೂದು ಕಾಜಾಣ (ಬೂದ್ ಕಾಕಳಿಚಿಟ್ಟೆ)

30 ಸೆಂಮೀ. ಸ್ಲೇಟು ಕ್ಪ ದೇಹ; ಹೊಳೆಯುವ ಕೆಂ ಕಣ್ಣುಗಳು; ಕಡುಬೂದು ಕೆಳಮೈ; ಆಳವಾಗಿ ಸೀಳಿದ ಬಾಲ. 184ರ ಸ್ವಭಾವ. ದಟ್ಟಕಾಡು ಮತ್ತು ಏಲಕ್ಕಿ ಎಸ್ಟೇಟುಗಳಿಗೆ, ಹಿಮಾಲಯದಿಂದ ಚಳಿಗಾಲದ ವಲಸೆಗಾರ.