193. Southern Hill-Myna (Gracula indica) Hill Myna R Myna+ ಕಾಮಳ್ಳಿ (ಕಾನಪಕ್ಷಿ)

25-29 ಸೆಂಮೀ. ಅಚ್ಚ ಕ್ಪ ದೇಹಕ್ಕೆ ಉಜ್ವಲ ಕಿತ್ತಳೆ ಕೊಕ್ಕು ಮತ್ತು ಕಾಲುಗಳು; ಮುಖದ ಮೇಲೆ ಕಿತ್ತಳೆ ಬಣ್ಣದ ಮಾಂಸಲ; ರೆಕ್ಕೆಯಲ್ಲಿ ಬಿಳಿ ಬಾವುಟ. ಸದಾಹಸಿರು, ಉದುರೆಲೆ ಕಾಡುಗಳಲ್ಲಿ ವಾಸ. ಕೊಂಬೆಗಳ ಮೇಲೆ ಕುಪ್ಪಳಿಸುತ್ತ, ಹಲ್ಲಿ, ಕೀಟ, ಮಕರಂದ, ಹಣ್ಣುಗಳ ಹುಡುಕಾಟ; ತಾರಕ ಸ್ವರದ ಸಿಳ್ಳೆ, ನಿಣ ಮಾತುಗಾರ ಹಾಗೂ ಅಣಕುಗಾರ. ಬಹುಬೇಗ ನಮ್ಮ ಮಾತನ್ನೂ ಕಲಿಯಬಲ್ಲದು.