194.  Grey-headed Starling (Sturnus malabaricus) Grey-headed Myna LM Myna- ಬೂದುತಲೆ ಕಬ್ಬಕ್ಕಿ (ಪೈಂಗುರುಳಿ)

21 ಸೆಂಮೀ. ಬೆಳ್ಳಿ ಬಿಳಿ ಮೇಲ್ಮೈ; ಕೆಳಮೈಯಲ್ಲಿ ಎದೆಯ ಭಾಗ ಮಾಸಲು ಕೆಂಗಂದು, ಅಲ್ಲಿಂದ ಕೆಳಗೆ ಕೆಂಗಂದು; ಬೂದುಗ್ಪ ರೆಕ್ಕೆ. ಕಾಡುಗಳಲ್ಲಿ ವಾಸ. ಹಣ್ಣು, ಮಕರಂದಕ್ಕಾಗಿ ಕಚ್ಚಾಟ, ಕಿರುಚಾಟ. ಸಂಗೀತದ ಉಲಿತ.

 

Grey-headed Starling, White-headed Ssp. (Sturnus malabaricus blythii) R Myna-

ಬಿಳಿತಲೆಯ ಕಬ್ಬಕ್ಕಿ (ಬೊಳ್ತ ಪೈಂಗುರುಳಿ) 20 ಸೆಂಮೀ. 194ರಂತೆ, ಆದರೆ ತಲೆ ಮತ್ತು ಕೆಳಮೈ ಅಚ್ಚಬಿಳಿ. ಎಷ್ಟೋ ಸಾರಿ 194ರೊಂದಿಗೆ ಕಾಣಬಹುದು. ಉಳಿದೆಲ್ಲ 194ರಂತೆ.