195.  Brahminy Starling (Sturnus pagodarum) Black-headed Myna, Brahminy Myna R Myna- ಕರಿತಲೆ ಕಬ್ಬಕ್ಕಿ (ಕರ್ತಮಂಡೆ ಕುರುಳಿ)

22 ಸೆಂಮೀ. 194ರಂತೆ, ಆದರೆ, ಕ್ಪ ತಲೆ ಮತ್ತು ಉದ್ದವಾದ ಆಕರ್ಷಕ ಜುಟ್ಟು; ಮಾಸಲುಗಂದು ಕೆನ್ನೆ, ಕತ್ತು, ಕೆಳಮೈ; ಕಂದು ಬಾಲದಲ್ಲಿ ಬಿಳಿ. ಹೆಣ್ಣಿಗೆ ಸಣ್ಣ ಜುಟ್ಟು. ಕುರುಚಲು ಕಾಡು, ಹೂದೋಟ, ಜನವಸತಿ ಪ್ರದೇಶಗಳಲ್ಲಿ ವಾಸ. ಹಣ್ಣು-ಹೂಬಿಟ್ಟ ಮರಗಳಲ್ಲಿ ಗುಂಪಾಗಿ ಕಾಣಬಹುದು. ಉಳಿದೆಲ್ಲ 194ರಂತೆ.