198.  Jungle Crow (Corvus macrorhynchos) R Crow+ ಕ್ಪಕಾಗೆ (ಕಾಕೆ)

48-50 ಸೆಂಮೀ. ಸಂರ್ಣ ಕ್ಪ ದೇಹ. ಒಂಟಿಯಾಗಿ ಸದಾಹಸಿರು, ಕುರುಚಲು ಕಾಡು, ಬಯಲು, ಕೃಷಿ ಪ್ರದೇಶ, ಜನವಸತಿ ಮತ್ತು ಊರಿಂದ ಹೊರಗೆ ವಾಸ. ಇತರ ಹಕ್ಕಿಗಳು, ಅವುಗಳ ಮೊಟ್ಟೆಗಳು, ಸತ್ತ ಪ್ರಾಣಿಗಳು, ಆಹಾರ. ಸ್ವರ 197ರಷ್ಟು ಕರ್ಕಶವಲ್ಲದ ಕಾ.ಕಾ.. ಉಳಿದೆಲ್ಲ 197ರಂತೆ. .ಕೋಗಿಲೆಯ ಮೊಟ್ಟೆ-ಮರಿಗಳಿಗೆ ಆಶ್ರಯದಾತ.