199. Indian Treepie (Dendrocitta vagabunda) R Myna+ ಮಟಪಕ್ಷಿ (ನೂಕರೆಬಾಲ)

50 ಸೆಂಮೀ. ಚಾಕೊಲೇಟ್ ಬಣ್ಣದ ದೇಹಕ್ಕೆ, ಕಡು ಬೂದುಗಂದು ತಲೆ, ಕತ್ತು, ಎದೆ; ಕ್ಪ ರೆಕ್ಕೆಯಲ್ಲಿ ಬಿಳಿ ಮತ್ತು ಬೂದು; ಉದ್ದವಾದ ಬೂದುಬಾಲಕ್ಕೆ ಕ್ಪ ತುದಿ. ಜೋಡಿಯಾಗಿ ಉದುರೆಲೆ ಕಾಡು, ಎಸ್ಟೇಟು, ಮತ್ತು ತೋಗಳ ಮರಗಳ ಮೇಲೆ ಕಾಣಬಹುದು. ಕಾಡು ಹಣ್ಣುಗಳಲ್ಲದೆ, ಕೊಳೆತ ಮಾಂಸ, ಪಕ್ಷಿಮರಿಗಳು, ಮೊಟ್ಟೆ, ಇಲಿ ಮುಂತಾದವುಗಳನ್ನು ತಿನ್ನುತ್ತವೆ. ಪಟಪಟ ರೆಕ್ಕೆ ಬಡಿದ ನಂತರ ಅಲೆಯಂತಹ ಹಾರಾಟ. ಗಡಸು ಧ್ವನಿಯ ಕೆ.ಕ್ಕೆ..ಕ್ಕೆ.. ಮತ್ತು ಮೂರು ಸ್ವರದ ಸುಶ್ರಾವ್ಯ ಕೋ.ಕಿ.ಲಾ. ಕೂಗು.