228.  Quaker Tit-Babbler (Alcippe poioicephala) Quaker Babbler R Sparrow+/- ತರಗುಹಕ್ಕಿ (ಕೊಕ್ಕೆಲೆಬಾಯ)

15 ಸೆಂಮೀ. ಹಸಿರುಗಂದು ದೇಹಕ್ಕೆ ಬೂದು ನೆತ್ತಿ, ಹಿಂಗತ್ತು; ತೆಳುವಾದ ಕಣ್ಣುಪಟ್ಟಿ; ಕೆಂಗಂದು ರೆಕ್ಕೆ, ಬಾಲ; ಪೇಲವ ಕೆಳಮೈ. ಗುಂಪಾಗಿ, ಕುರುಚಲು ದೆಗಳಲ್ಲಿ, ರೆಂಬೆಗಳ ಮೇಲೆ, ಕೀಟಗಳಿಗಾಗಿ ಸರ್ಕಸ್ ಮಾಡುವುದನ್ನು ಕಾಣಬಹುದು. ಚಿಚಿವಿ.ಚ್ಯು.ಚುವಿ.. ಸಿಳ್ಳೆ ಸ್ವರ.