20. White-necked Stork (Ciconia episcopus) R/LM Vulture+ ಬಿಳಿಕತ್ತಿನ ಕೊಕ್ಕರೆ (ಕರ್ತ ಕೊಕ್ಕರೆ)

106 ಸೆಂಮೀ. ಬಿಳಿ ಮೈಗೆ, ಕ್ಪ ಕೊಕ್ಕು, ನೆತ್ತಿ, ಮೇಲ್ಮೈ; ಅಚ್ಚ ಬಿಳಿ ಕತ್ತು; ಕೆಂ ಕಾಲುಗಳು. ದೂರದಿಂದ ಕರಿಕೋಟು ಹಾಕಿಕೊಂಡು ನಿಂತ ವ್ಯಕ್ತಿಯಂತೆ! ಆಹಾರ ಪಟ್ಟಿಯಲ್ಲಿ ಏಡಿ, ಮೃದ್ವಂಗಿ, ಕೀಟಗಳು ಸೇರಿವೆ. ಒಂಟಿಯಾಗಿ ನದೀತೀರ, ಕಾಲುವೆ-ಕೆರೆ ಹಾಗೂ ಕೆಸರು, ಜೌಗು ಇರುವೆಡೆ ಬೇಟೆಯರಸುತ್ತ ತಿರುಗಾಡುವುದನ್ನು ಕಾಣಬಹುದು. ಉಳಿದೆಲ್ಲ 19ರಂತೆ. ದೂರದ ಮರದಲ್ಲಿ ಒಂಟಿಗೂಡು.