200.  White-bellied Treepie (Dendrocitta leucogastra) R Myna+ ಬಿಳಿಹೊಟ್ಟೆಯ ಮಟಪಕ್ಷಿ (ಬೊಳ್ತ ನೂಕರೆಬಾಲ)

50 ಸೆಂಮೀ. 199ರಂತೆ ಕೆಂಗಂದು ಬೆನ್ನು, ಕಿಬ್ಬೊಟ್ಟೆ; ಕ್ಪ ತಲೆ, ಕತ್ತು, ಆದರೆ ಅಚ್ಚ ಬಿಳಿ ಹಿಂಗತ್ತು, ಎದೆ, ಕೆಳಮೈ ಮತ್ತು ಪೃಷ್ಠ; ರೆಕ್ಕೆಯ ಮೇಲೆ ದೊಡ್ಡ ಬಿಳಿ ಕಲೆ; ಉದ್ದವಾದ, ಕ್ಪ ತುದಿಯ ಬೂದು ಪಟ್ಟೆಬಾಲ. ಹೆಚ್ಚು ಶೀತವಿರುವ ಕಾಡುಗಳಲ್ಲಿ ವಾಸ. ಬೆನ್ನು ಬಾಗಿಸಿ, ರೆಕ್ಕೆ ಮುದುಡಿ, ಬಾಲವನ್ನು ಮೀಟಿಕೊಂಡು ಚಫ್.ಚಫ್.ಚಫ್. ಕೂಗು. ಉಳಿದೆಲ್ಲ 199ರಂತೆ.