202. Black-headed Cuckoo-Shrike (Coracina melanoptera) R Bulbul+/- ಕರಿತಲೆ ಕೋಗಿಲೆಕೀಚುಗ

20 ಸೆಂಮೀ. ಕಡುಬೂದು ದೇಹಕ್ಕೆ ಕ್ಪ ತಲೆ, ರೆಕ್ಕೆ; ಬಿಳಿತುದಿಯ ಕ್ಪ ಬಾಲ; ಬಿಳಿ ಕೆಳಮೈ. ಹೆಣ್ಣಿಗೆ ಬೂದುಗಂದು ದೇಹ; ಬೂದು-ಬಿಳಿ ಪಟ್ಟೆ ಬಾಲ. ಜೋಡಿಯಾಗಿ, ಎಸ್ಟೇಟು, ಹೂದೋಟ ಮತ್ತು ಹಳ್ಳಿಗಳ ಆಸುಪಾಸಿನ ಮರಗಳಲ್ಲಿ, ಇತರ ಹಕ್ಕಿಗಳೊಂದಿಗೆ ವಾಸ. ಸಂತಾನಋತುವಿನಲ್ಲಿ ಗಂಡಿನ ಸಿಳ್ಳು, ಕೊನೆಯಲ್ಲಿ ವಿರ್.ವಿರ್..