203. Pied Flycatcher-Shrike (Hemipus picatus) R Sparrow+/- ಕ್ಪಬಿಳಿ ಕೀಚುಗ

14 ಸೆಂಮೀ. ಗಂಡಿಗೆ ಕ್ಪ ಮೇಲ್ಮೈ; ಬಿಳಿ ಕೆಳಭಾಗ; ಕ್ಪ ಕಣ್ಣುಪಟ್ಟಿ, ನೆತ್ತಿ, ಹಿಂಗತ್ತು; ರೆಕ್ಕೆಯಲ್ಲಿ ಮತ್ತು ಬಾಲದಂಚು ಬಿಳಿ; ಬಿಳಿ ಪೃಷ್ಠ. ಹೆಣ್ಣಿಗೆ ಕ್ಪ ಬಣ್ಣದ ಬದಲು ಕರಿಗಂದು. ಮರದಿಂದ ಮರಕ್ಕೆ ಗುಂಪಾಗಿ ಒಂದರ ಹಿಂದೆ ಮತ್ತೊಂದು ಹಾರುವುವು. ಗೂನಿಕೊಂಡು ಕೂರುವ ಸ್ವಭಾವ. ವ್ಹಿ.ರ್ರೀ..ವ್ಹಿ.ರ್ರೀ.. ಮೆದು ಉಲಿತ.