204. Large Woodshrike (Tephrodornis gularis) Malabar Woodshrike R Myna ದೊಡ್ಡ ಅಡವಿಕೀಚುಗ

23 ಸೆಂಮೀ. ಕಡುಬೂದು ಮೇಲ್ಭಾಗ; ಬಿಳಿ ಕೆಳಮೈ; ಅಗಲವಾದ ಕ್ಪ ಕಣ್ಣುಪಟ್ಟಿ; ದಪ್ಪ ಕೊಕ್ಕೆಯಂತಹ ಕೊಕ್ಕು; ಕಂದು ಬಾಲದಲ್ಲಿ ಕೆಂಗಂದು ಅಂಚು. ಕೀಟಗಳಿಗಾಗಿ ಗಾಳಿಯಲ್ಲಿ ಸರ್ಕಸ್ ಮಾಡುತ್ತಾ, ದಟ್ಟಕಾಡುಗಳಲ್ಲಿ ಉಳಿದ ಹಕ್ಕಿಗಳೊಂದಿಗೆ ಕಾಣಬಹುದು. ವಿಟೂ..ವಿಟೂ..ಚಿರ್ರ್.. ಕೂಗು.