205. Common Woodshrike (Tephrodornis pondicerianus) R Bulbul- ಅಡವಿಕೀಚುಗ

16 ಸೆಂಮೀ. ಬೂದುಗಂದು ಮೇಲ್ಮೈ; ಕಣ್ಣುಪಟ್ಟಿ; ಬಿಳಿ ಹುಬ್ಬು, ಕೆಳಮೈ ಮತ್ತು ಬಿಳಿಯಂಚಿನ ಕ್ಪ ಬಾಲ. ಉಳಿದ ಹಕ್ಕಿಗಳೊಂದಿಗೆ, ಕಾಡುಗಳಲ್ಲಿ, ಎಸ್ಟೇಟುಗಳಲ್ಲಿ ವಾಸ. ವೀಟ್..ವೀಟ್..ವಿವಿವೀ..? ಮಧುರ ಸಿಳ್ಳೆ.