206. Small Minivet (Pericrocotus cinnamomeus) R Sparrow- ಸಣ್ಣ ಚಿತ್ರಪಕ್ಷಿ (ಚೆರಿಯ ತಿತ್ತ್ಕಂಡಪಕ್ಷಿ)

15 ಸೆಂಮೀ. ಗಂಡಿಗೆ ಕಡುಬೂದು ನೆತ್ತಿ, ಹಿಂಗತ್ತು, ಬೆನ್ನು; ಕ್ಪ ಗಲ್ಲ; ಕ್ಪ ರೆಕ್ಕೆಗಳಲ್ಲಿ ಕಿತ್ತಳೆ-ಹಳದಿ ಪಟ್ಟಿಗಳು; ಕಿತ್ತಳೆ ಪೃಷ್ಠ; ಕ್ಪ ಬಾಲ; ತಿಳಿ ಕಿತ್ತಳೆ-ಹಳದಿ ಕೆಳಮೈ. ಹೆಣ್ಣಿಗೆ ತಿಳಿ ಬೂದು ಮೇಲ್ಮೈ ಮತ್ತು ಬಿಳಿ ಗಲ್ಲ, ಗಂಟಲು. ಸಣ್ಣ ಗುಂಪಿನಲ್ಲಿ, ವಿರಳ ಕಾಡು-ಎಸ್ಟೇಟುಗಳಲ್ಲಿ, ಮರಗಳ ತುದಿಯಲ್ಲಿ, ಸ್ವೀ..ಸ್ವೀ.. ಉಲಿತದೊಂದಿಗೆ, ಹಾಡುತ್ತ ಹಾರಾಡುತ್ತವೆ.