207. Scarlet Minivet (Pericrocotus flammeus) R Bulbul- ಚಿತ್ರಪಕ್ಷಿ (ತಿತ್ತ್ಕಂಡಪಕ್ಷಿ)

20 ಸೆಂಮೀ. ಗಂಡಿಗೆ ಅಚ್ಚಗ್ಪ ತಲೆ, ಕತ್ತು, ಬೆನ್ನು; ಕ್ಪ ರೆಕ್ಕೆಯಲ್ಲಿ, ಬಾಲದ ಕೆಳಗರಿಗಳು ಮತ್ತು ಕೆಳಮೈ, ಉಜ್ವಲ ಕೆಂ-ಕಿತ್ತಳೆ. ಹೆಣ್ಣಿಗೆ ಬೂದು ಮೇಲ್ಮೈ; ಹಳದಿ ಮುಖ, ಕತ್ತು ಮತ್ತು ಕೆಳಮೈ; ಕ್ಪ ರೆಕ್ಕೆ-ಬಾಲದಲ್ಲಿ ಹಳದಿ. ಸದಾಹಸಿರು, ತೇವ-ಉದುರೆಲೆ ಕಾಡುಗಳಲ್ಲಿ ಹೂತಳೆದ ಮರಗಳ ಮೇಲೆ ವಾಸ. 206ರಂತೆ ಗುಂಪಾಗಿ ಹಾರಾಟ. ಒಟ್ಟಿಗೆ ಸಂಭ್ರಮದ ವೀ.ಟ್ವೀಟ್.., ವಿರಿರಿ.ವಿರಿರಿ. ಚಿಲಿಪಿಲಿ ಉಲಿತ.