209.  Jerdonಕಿs Chloropsis (Chloropsis cochinchinensis) Gold-mantled Chloropsis R Bulbul+  ನೀಲಿರೆಕ್ಕೆಯ ಎಲೆಹಕ್ಕಿ (ತೊಪ್ಪ್ಕುಡ್ಕ)

18 ಸೆಂಮೀ. ಚಿಗುರು ಹಸಿರು ದೇಹಕ್ಕೆ ಕ್ಪ ಗಲ್ಲ, ಗಂಟಲು; ಹಸಿರು-ಹಳದಿ ಹಣೆ ಮತ್ತು ಕತ್ತಿನ ಸರ; ಹೆಣ್ಣಿಗೆ ಗಂಟಲಿನಲ್ಲಿ ಕ್ಪ ಬಣ್ಣವಿಲ್ಲ. ಸಣ್ಣ ಗುಂಪಿನಲ್ಲಿ, ಕಾಡು ಮತ್ತು ಎಸ್ಟೇಟು ಮರಗಳ ಎಲೆಮರೆಯಲ್ಲಿ, ಮಕರಂದಕ್ಕಾಗಿ ಕಸರತ್ತು ಮಾಡುತ್ತಾ ಬೇಟೆ ಹಿಡಿಯುತ್ತವೆ. ವಿವಿಧ ರೀತಿಯ ಇಂಪಾದ ಸ್ವರಗಳು, ಅಲ್ಲದೆ ಇತರ ಹಕ್ಕಿಗಳ ಅಣಕು ಸ್ವರಗಳಿಂದ ವೀಕ್ಷಕರನ್ನು ಬೇಸ್ತು ಬೀಳಿಸುತ್ತವೆ!