21. Lesser Adjutant-Stork  (Leptoptilos javanicus) Lesser Adjutant R Vulture ಸಿಪಾಯಿಕೊಕ್ಕರೆ (ರೈಟರ್ ಕೊಕ್ಕರೆ)

110-120 ಸೆಂಮೀ. ಹೊಳೆಯುವ ಕ್ಪ ಮೇಲ್ಮೈ; ದೊಡ್ಡ ಹಳದಿ ಕೊಕ್ಕು; ಕ್ಕವಿಲ್ಲದ ಕೆಂ ತಲೆ, ಕತ್ತು; ಬಿಳಿ ಕೆಳಮೈ. ಒಂಟಿಯಾಗಿ, ನಿಶ್ಯಬ್ದವಾಗಿ, ಇತರ ಜಾತಿಯ ಕೊಕ್ಕರೆಗಳೊಂದಿಗೆ, ಜೌಗು, ಶೀತಪ್ರದೇಶಗಳಲ್ಲಿ ಗತ್ತಿನಿಂದ ಹೆಜ್ಜೆಯಿಡುತ್ತ ಮೀನು, ಕಪ್ಪೆ, ಅಕಶೇರುಕ, ಸರೀಸೃಪಗಳ ಬೇಟೆಯಾಡುವುದನ್ನು ಕಾಣಬಹುದು.