210. Gold-fronted Chloropsis (Chloropsis aurifrons) Green Bulbul R Bulbul+ ಹೊನ್ನಹಣೆಯ ಎಲೆಹಕ್ಕಿ (ಪಚ್ಚೆ ಕೊಟ್ಟ್0ಬುಡ್ಚ)

19 ಸೆಂಮೀ. ಅಚ್ಚ ಎಲೆಹಸಿರು ದೇಹ; ಕ್ಪ-ನೇರಿಳೆ ಕೆನ್ನೆ, ಗಲ್ಲ, ಗಂಟಲು; ಹಳದಿ ಸರ; ನೀಲಿ ಭುಜಮಚ್ಚೆ; ಹೊಳೆಯುವ ಸುವರ್ಣದ ಹಣೆ. ಹೆಣ್ಣಿಗೆ ಪೇಲವ ದೇಹ; ಗಂಟಲ ಮಚ್ಚೆಗಳಿಲ್ಲ. ಸದಾಹಸಿರು, ಉದುರೆಲೆ, ಕುರುಚಲು ಕಾಡು, ಎಸ್ಟೇಟುಗಳಲ್ಲಿ ವಾಸ. ಎಷ್ಟೋ ಸಾರಿ 209ರೊಂದಿಗೆ ಕಾಣಬಹುದು. ವಾಸ, ಸ್ವಭಾವ, ಧ್ವನಿ, ಆಹಾರ, ಮತ್ತೆಲ್ಲವೂ 209ರಂತೆ.