211. Asian Fairy-Bluebird (Irena puella)? Fairy Bluebird R Myna+ ನೀಲಿಸಿಳ್ಳಾರ (ಬಳ್ಳಿಕೂರ)

27 ಸೆಂಮೀ. ಗಂಡು ಬಹು ಆಕರ್ಷಕ. ಬಿಸಿಲಿಗೆ ಮಿರುಗುವ ಕಡುನೀಲಿ ಮೇಲ್ಮೈಗೆ ಅಚ್ಚಗ್ಪ ಕೆನ್ನೆ, ಕೆಳಮೈ, ರೆಕ್ಕೆ, ಬಾಲ; ಬಾಲದ ಬುಡ ನೀಲಿ; ಕೆಂ ಕಣ್ಣುಗಳು. ಹೆಣ್ಣಿಗೆ ಹಸಿರು ಮಿಶ್ರಿತ ನೀಲಿ ದೇಹ. ಸದಾಹಸಿರು, ತೇವ-ಉದುರೆಲೆ ಹಾಗೂ ಕೊಡಗಿನ ಎಲ್ಲ ಕಾಡುಗಳಲ್ಲಿಯೂ ಫಲಭರಿತ ಮರಗಳ ಮೇಲೆ ಜೋಡಿಯಾಗಿ, ಸಣ್ಣ ಗುಂಪಿನಲ್ಲಿ ಕಾಣಬಹುದು. ಒಂದೊಂದು ಬಾರಿಗೂ ಬಾಲವನ್ನು ಮೀಟಿ, ವೈ..ವೀಟ್.. ಲಾಲಿತ್ಯದ ಸಿಳ್ಳೆ ಕೂಗು.