213. Red-vented Bulbul (Pycnonotus cafer) R Bulbul ಕೆಂಕಿಬ್ಬೊಟ್ಟೆಯ ಪಿಕಳಾರ (ಕರ್ತಮಂಡೆ ಕೊಟ್ಟ್0ಬುಡ್ಚ)

20 ಸೆಂಮೀ. 212ರಂತೆ, ಆದರೆ ವಿರಳ; ಕಡುಗಂದು ದೇಹ; ತಲೆಯ ಮೇಲೆ ಬೋಳುಜುಟ್ಟು; ದೇಹದಲ್ಲಿ ಹುರುಪೆಯಂತಹ ಗರಿಗಳ ವಿನ್ಯಾಸ; ಬಿಳಿ ಪೃಷ್ಠ; ಕೆಳಹೊಟ್ಟೆಯ ಮೇಲೆ ಕೆಂ ಮಚ್ಚೆ; ಬಾಲದ ತುದಿ ಬಿಳಿ. ಕುರುಚಲು ಕಾಡು, ತೋಟಗಳು, ಜನವಸತಿ ಪ್ರದೇಶಗಳ ಗಿಡ-ದೆಗಳಲ್ಲಿ ವಾಸ. ಪ್ರಜನನ ಸಮಯದಲ್ಲಿ ಹಲವು ಇಂಪಾದ ಸ್ವರಗಳು ಮತ್ತು ಟ್ರಿ.ಟ್ರಾ.. ಕೂಗು. ಉಳಿದೆಲ್ಲ 212ರಂತೆ.