215. Ruby-throated Bulbul (Pycnonotus melanicterus gularis) R Bulbul- ಕೆಂಕೊರಳಿನ ಪಿಕಳಾರ (ಚೋಂದಕತ್ತ್ರ ಕೊಟ್ಟ್0ಬುಡ್ಚ)

18 ಸೆಂಮೀ. ಕ್ಪ ತಲೆ, ಜುಟ್ಟು; ಮಾಸಲು ಹಸಿರು ಮೇಲ್ಮೈ, ಹಿಂಗತ್ತು; ಕಂದು ಬಾಲ; ಹಳದಿ ಕೆಳಭಾಗ, ಕತ್ತಿನಲ್ಲಿ ಮಾಣಿಕ್ಯದ ಮಚ್ಚೆ. ಇಂಪಾದ 4-8 ಸ್ವರದ ಸಿಳ್ಳೆ. ಅರಣ್ಯ, ಕಾಫಿ ತೋಟಗಳಲ್ಲಿ ವಾಸ. ಉಳಿದದ್ದು 212ರಂತೆ.