217. Black Bulbul (Hypsipetes leucocephalus) R Bulbul+ ಕರಿ ಪಿಕಳಾರ (ಕರ್ತ ಕೊಟ್ಟ್0ಬುಡ್ಚ)

23 ಸೆಂಮೀ. ಬೂದುಗ್ಪ ಮೈ, ಅಚ್ಚಕ್ಪ ತಲೆ; ಕೆಂ ಕೊಕ್ಕು, ಕಾಲುಗಳು; ಬಿಳಿ ಕೆಳಹೊಟ್ಟೆ. ದಟ್ಟಕಾಡಿನ ಮರಗಳ ಮೇಲೆ ಗುಂಪಾಗಿ ಹಣ್ಣು, ಕೀಟಗಳನ್ನು ಬೇಟೆಯಾಡುತ್ತವೆ. ಇಂಪಾದ ಚಿ.ಚೀ.. ಅಥವಾ ವ್ಯೂ..ವಿ.. ಸಿಳ್ಳೆ.