218. Grey-headed Bulbul (Pycnonotus priocephalus) R Bulbul- ಬೂದುತಲೆಯ ಪಿಕಳಾರ (ಬೂದ್ ಕೊಟ್ಟ್0ಬುಡ್ಚ)

19 ಸೆಂಮೀ. ಮಾಸಲು ಎಲೆಹಸಿರು ಬಣ್ಣದ ಮೈಗೆ ಬೂದು ತಲೆ, ಕತ್ತು; ಅಗಲವಾದ, ಚೊಟ್ಟೆ ಬಾಲ; ತಿಳಿ ಹಳದಿ ಹಣೆ; ಕೆಳಬೆನ್ನು ಮತ್ತು ರೆಕ್ಕೆಯ ತುದಿಗಳಲ್ಲಿ ಕ್ಪ ಗೀರುಗಳು. ದಟ್ಟ ಅರಣ್ಯದಲ್ಲಿ, ಲಂಟಾನಾ ದೆಗಳಿರುವೆಡೆ, ಜೌಗುಪ್ರದೇಶಗಳಲ್ಲಿ, ಸಣ್ಣ ಗುಂಪಿನಲ್ಲಿ ವಾಸ. ಚೀಂಕ್.. ಸಿಳ್ಳು. ಒತ್ತಾದ ಎಲೆಗಳ ಮಧ್ಯೆ ಒಣಹುಲ್ಲಿನ ಗೂಡು.