22. Asian Openbill-Stork (Anastomus oscitans) Openbill Stork R Vulture- ಬಾಯ್ಕಳಕ ಕೊಕ್ಕರೆ

81 ಸೆಂಮೀ. ಬಹು ಸಾಮಾನ್ಯವಾಗಿ ಕಂಡುಬರುವ ಕೊಕ್ಕರೆ; ಕ್ಪ-ಬಿಳಿ ಮೈ; ಕ್ಪ ರೆಕ್ಕೆಗಳು; ಬೂದು-ಹಳದಿ ಕೊಕ್ಕಿನ ಮಧ್ಯೆ ಎದ್ದುಕಾಣುವ ಸಂದು; ಇದು ಏಡಿ, ಬಸವನ ಹುಳುಗಳ ಚಿಪ್ಪನ್ನು ಒಡೆಯಲು, ಕೊಕ್ಕನ್ನು ಅಡಕತ್ತರಿಯಂತೆ ಬಳಸಿ ಹಿಡಿಯಲು ಸಹಕಾರಿ; ನೀಳವಾದ ಕೆಂ ಕಾಲುಗಳು. ಎತ್ತರದಲ್ಲಿ ಹಾರುತ್ತಿರುವಾಗ, ಬೇಟೆ ಹಿಡಿಯಲು ಮೇಲಿನಿಂದ ಉರುಳಿ-ಹೊರಳಿ ಬೀಳುವ ಚತುರತೆಯನ್ನು ನೋಡಬೇಕು! ಇತರ ಜಾತಿಯ ಕೊಕ್ಕರೆಗಳೊಂದಿಗೆ ವಾಸ.