220. Spotted Babbler (Pellornium ruficeps) R Bulbul+ ಚುಕ್ಕಿ ಹರಟೆಮಲ್ಲ (ಬೊಟ್ಟ್ ಗೆಜ್ಜಳಬಾಯ)

15 ಸೆಂಮೀ. ಹಸಿರುಗಂದು ಮೇಲ್ಮೈಗೆ ಕೆಂಗಂದು ಟೋಪಿ; ಬಿಳಿ ಗಲ್ಲ, ಕೆಳಮೈ ಮೇಲೆ ಕಂದುಗ್ಪ ಉದ್ದ ಗೀರು ಮತ್ತು ಮಚ್ಚೆಗಳು. ಒತ್ತಾದ ದೆಗಳಲ್ಲಿ, ಬಿದಿರು ಮೆಳೆಗಳಲ್ಲಿ, ಗುಂಪಾಗಿ, ಬಹುಜಾಗರೂಕತೆಯಿಂದ, ನಿಶ್ಯಬ್ದವಾಗಿ, ಚಲಿಸಾಡುವುದನ್ನು ಕಾಣಬಹುದು. ವೀಟೀ.ಪೀಟ್ಯೂ.. ಸಿಳ್ಳೆ ಕೂಗು.