221. Large Grey Babbler (Turdoides malcolmi) R Myna ಬೂದು ಹರಟೆಮಲ್ಲ (ಬೂದ್ ಗೆಜ್ಜಳಬಾಯ)

28 ಸೆಂಮೀ. ಬೂದುಗಂದು ಮೇಲ್ಮೈ; ಬೂದು ಹಣೆ; ಮಾಸಲು ಕೆಳಮೈ; ಬಿಳಿಯಂಚಿನ ಉದ್ದ ಪಟ್ಟೆಬಾಲ. ಗುಂಪಾಗಿ ಕುರುಚಲು ಕಾಡು, ಬಂಡೆ ಪ್ರದೇಶ ಮತ್ತು ಮುಳ್ಳುಗಂಟಿಗಳಲ್ಲಿ, ಎಲೆಗಳ ಸಂದಿನಲ್ಲಿ, ಕುಪ್ಪಳಿಸುತ್ತ ಬೇಟೆಯಾಡುತ್ತವೆ. ಬಾಲ ಮೀಟಿಕೊಂಡು ಕೇಕೇಕೇ. ಕೋರಸ್. ಬೇಟೆ ಪ್ರಾಣಿಗಳನ್ನು ಕಂಡರಂತೂ ಆಕ್ರಂದನ!