223. Indian Rufous Babbler (Turdoides subrufus) R Myna- ಕೆಂಗಂದು ಹರಟೆಮಲ್ಲ (ಚೋಂದ ಗೆಜ್ಜಳಬಾಯ)

25 ಸೆಂಮೀ. ತಿಳಿಹಸಿರು-ಕಂದು ದೇಹಕ್ಕೆ, ಬೂದು ಹಣೆ; ಕೆಂಗಂದು ಕೆಳಮೈ; ಬಾಲದಲ್ಲಿ ಅಡ್ಡಾದಿಡ್ಡಿ ಗೀರುಗಳು. ಸಣ್ಣ ಗುಂಪಿನಲ್ಲಿ, ದಟ್ಟ ಅರಣ್ಯಗಳಲ್ಲಿ, ನೆಲವನ್ನು ಕೆದಕುತ್ತ, ಬಿದಿರು ಮೆಳೆಗಳಲ್ಲಿ, ಓಡಾಡುವುದನ್ನು ಕಾಣಬಹುದು. ತೀಕ್ಷ್ಣ ಟ್ರೀ. ಟ್ರೀ. ಟ್ರೀ. ಸಿಳ್ಳೆ.