226. Yellow-eyed Babbler (Chrysomma sinense) R Bulbul- ಹಳದಿಕಣ್ಣಿನ ಹರಟೆಮಲ್ಲ (ಮಂಜಕಣ್ಣ್ ಗೆಜ್ಜಳಬಾಯ)

18 ಸೆಂಮೀ. ಅಚ್ಚ ಕೆಂಗಂದು ಮೇಲ್ಮೈ; ಬಿಳಿ ಕೆಳಮೈ; ಕಣ್ಣಿನ ಸುತ್ತ ಕಿತ್ತಳೆ-ಹಳದಿ ಉಂಗುರ. ಜೋಡಿಯಾಗಿ, ಕಣ್ಣಿಗೆ ಕಾಣದಂತೆ, ಗಿಡಗಳ ಮೇಲೆ, ಬೇಟೆ ಹುಡುಕುತ್ತ, ಬಿದಿರು, ಹುಲ್ಲು ಮತ್ತು ಕುರುಚಲು ದೆಗಳಲ್ಲಿ, ಅಡ್ಡಾಡುವುದನ್ನು ಕಾಣಬಹುದು. ಚಿಪ್.ಚಿಪ್.ಪ್.ಚೀಪ್. ಅಳಲಿನ ಕೂಗು ಮತ್ತು ಸಂತಾನಋತುವಿನಲ್ಲಿ ಗಂಡಿನ ಇಂಪಾದ ಹಾಡು.