229. Black-headed Babbler (Rhopocichla atriceps) R Sparrow- ಕರಿತಲೆ ಹರಟೆಮಲ್ಲ (ಕರ್ತಮಂಡೆ ಗೆಜ್ಜಳಬಾಯ)

13 ಸೆಂಮೀ. ಕೆಂಗಂದು ಮೇಲ್ಮೈಗೆ, ಕ್ಪ ತಲೆ, ಹಿಂಗತ್ತು; ಮಾಸಲು ಬಿಳಿ ಗಲ್ಲ, ಎದೆ, ಕೆಳಮೈ. ಜೋಡಿಯಾಗಿ, ಬಿದಿರುಮೆಳೆಗಳಿರುವೆಡೆ ವಾಸ. ಉಳಿದೆಲ್ಲ 225ರಂತೆ.