230. Nilgiri Laughingthrush (Garrulax cachinnans) R Myna- ನೀಲಗಿರಿ ನಗೆಮಲ್ಲ (ನೀಲಗಿರಿ ತೆಳಿಬಾಯ)

20 ಸೆಂಮೀ. ಗಾಢ ಹಸಿರುಗಂದು ಮೇಲ್ಮೈ; ಕ್ಪ ನೆತ್ತಿ, ಗಂಟಲು; ಬಿಳಿ ಹುಬ್ಬು; ಕೆಂಗಂದು ಕೆಳಮೈ. ಶೋಲಾ ಅರಣ್ಯ, ಕುರುಚಲು ಗಿಡಗಳ ಬುಡದಲ್ಲಿ, ಗುಂಪಾಗಿ ಕುಪ್ಪಳಿಸುತ್ತ, ಹಣ್ಣು-ಹಂಪಲು ಹುಡುಕುತ್ತವೆ. ಪೀ.ಕೆ.ಕ್ಕೆ.ಕ್ಕೆ.. ನಗುವಿನ ಕೋರಸ್.