231. Grey-breasted Laughingthrush (Garrulax jerdoni) White-breasted Laughingthrush R Myna- ಬೂದುಎದೆಯ ನಗೆಮಲ್ಲ (ಬೂದ್ ತೆಳಿಬಾಯ) 20 ಸೆಂಮೀ. ಎಲ್ಲವೂ 230ರಂತೆ, ಆದರೆ, ಎದೆ ಮಾತ್ರ ತಿಳಿ ಬೂದು; ಕೆಂಗಂದು ಕಿಬ್ಬೊಟ್ಟೆ. ಯಾವಾಗಲೂ ಗುಂಪಾಗಿ, ದಟ್ಟ ದೆಯಿರುವೆಡೆ ವಾಸ. ಸರ್ವದಾ ಗಲಾಟೆ ಸ್ವಭಾವ. ತಿಳಿ ನಗುವಿನ ಕೋರಸ್.