232. Wynaad Laughingthrush (Garrulax delesserti) Rufous-vented Laughingthrush R Myna ವೈನಾಡಿನ ನಗೆಮಲ್ಲ (ವೈನಾಡ್ ತೆಳಿಬಾಯ)

23 ಸೆಂಮೀ. ಕೆಂಗಂದು ಮೇಲ್ಮೈಗೆ, ಬೂದು ನೆತ್ತಿ, ಹಿಂಗತ್ತು; ಅಗಲವಾದ ಕ್ಪ ಕಣ್ಣುಪಟ್ಟಿ, ಕೆನ್ನೆ; ಬಿಳಿ ಗಲ್ಲ, ಎದೆ; ತಿಳಿ ಕೆಂಗಂದು ಪೃಷ್ಠ, ಕೆಳಮೈ; ಮಳೆಗಾಡುಗಳಲ್ಲಿ, ನೆಲದ ಮೇಲೆ, ಕೊಳೆತ ಎಲೆಗಳನ್ನು ಕೆದಕುತ್ತ, ಆಹಾರ ಹುಡುಕುತ್ತವೆ. ಕೋರಸ್ನಲ್ಲಿ ತಿಳಿನಗು.