234. Rusty-tailed Flycatcher (Muscicapa ruficauda) Rufous-tailed Flycatcher M Sparrow+/- ಕಂದುಬಾಲದ ನೊಣಹಿಡುಕ (ಚೋಂದಬಾಲ್ರ ಒಲ್ಂಜಿಚುಂಡೆ)

14 ಸೆಂಮೀ. ತಿಳಿಗಂದು ಮೇಲ್ಮೈಗೆ, ಎದ್ದುಕಾಣುವ, ಕ್ಪ ತುದಿಯ ಕೆಂಗಂದು ಬಾಲ; ಬೂದುಗಂದು ಕತ್ತು, ಎದೆ; ಬಿಳಿ ಕೆಳಮೈ. ಒಂಟಿಯಾಗಿ ದಟ್ಟಕಾಡುಗಳಲ್ಲಿ, ಮರಗಳ ಎಲೆಯ ಮಧ್ಯೆ ಕಾಣಬಹುದು. 3-4 ಸ್ವರಗಳ, ಗಟ್ಟಿಯಾದ ಕೂಗು. ಹಿಮಾಲಯದೆಡೆಯಿಂದ ಚಳಿಗಾಲದ ವಲಸೆಗಾರ.