235. Brown-breasted Flycatcher (Muscicapa muttui) M Sparrow+/- ಕಂದುಎದೆಯ ನೊಣಹಿಡುಕ

13 ಸೆಂಮೀ. ತಿಳಿ ಹಸಿರುಗಂದು ದೇಹ; ಬಿಳಿ ಕಣ್ಣುಂಗುರ; ಅಗಲವಾದ ಕಂದು ಎದೆಪಟ್ಟಿಯಿಂದಾಗಿ, ಬಿಳಿ ಗಲ್ಲ, ಕೆಳಹೊಟ್ಟೆ ಎದ್ದುಕಾಣುವುದು; ಹಳದಿ ಕಾಲುಗಳು. ನೊಣಹಿಡುಕಗಳದ್ದೇ ಸ್ವಭಾವ. ಈಶಾನ್ಯ ಹಿಮಾಲಯದಿಂದ ಚಳಿಗಾಲದ ವಲಸೆಗಾರ.